Podchaser Logo
Home
ಬೆಂಗಳೂರಿನ ವಿವಿಧ ಸರ್ಕಾರಿ ಸಂಸ್ಥೆಗಳು. The Many Government Agencies of Bengaluru! ft. Sudhira HS

ಬೆಂಗಳೂರಿನ ವಿವಿಧ ಸರ್ಕಾರಿ ಸಂಸ್ಥೆಗಳು. The Many Government Agencies of Bengaluru! ft. Sudhira HS

Released Thursday, 14th July 2022
Good episode? Give it some love!
ಬೆಂಗಳೂರಿನ ವಿವಿಧ ಸರ್ಕಾರಿ ಸಂಸ್ಥೆಗಳು. The Many Government Agencies of Bengaluru! ft. Sudhira HS

ಬೆಂಗಳೂರಿನ ವಿವಿಧ ಸರ್ಕಾರಿ ಸಂಸ್ಥೆಗಳು. The Many Government Agencies of Bengaluru! ft. Sudhira HS

ಬೆಂಗಳೂರಿನ ವಿವಿಧ ಸರ್ಕಾರಿ ಸಂಸ್ಥೆಗಳು. The Many Government Agencies of Bengaluru! ft. Sudhira HS

ಬೆಂಗಳೂರಿನ ವಿವಿಧ ಸರ್ಕಾರಿ ಸಂಸ್ಥೆಗಳು. The Many Government Agencies of Bengaluru! ft. Sudhira HS

Thursday, 14th July 2022
Good episode? Give it some love!
Rate Episode

ಕರ್ನಾಟಕದ ಕೆಪಿಟಿಸಿಎಲ್, ಬೆಸ್ಕಾಂ ಮತ್ತು ಬೆಂಗಳೂರಿನ ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಟಿಸಿ ಮತ್ತು ಬಿಡಿಎಯಂತಹ ವಿವಿಧ ಸರ್ಕಾರಿ ಸಂಸ್ಥೆಗಳು ಹೇಗೆ ವಿಕಸನಗೊಂಡಿವೆ, ಅವು ಹೇಗೆ ಕಾರ್ಯನಿರ್ವಹಿಸುತ್ತಿವೆ ಮತ್ತು ಉತ್ತಮ ನಗರ ಆಡಳಿತಕ್ಕಾಗಿ ಅವುಗಳನ್ನು ಹೇಗೆ ಮರುರೂಪಿಸಬೇಕಾಗಿದೆ ಎಂಬುದರ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ನಗರ ಆಡಳಿತ ಸಂಶೋಧಕ ಡಾ ಸುಧೀರ ಎಚ್‌ಎಸ್ ಮಾತನಾಡುತ್ತಾರೆ.

Urban Governance researcher Dr Sudhira HS talks to host Pavan Srinath about how various government agencies like Karnataka’s KPTCL, BESCOM and Bengaluru’s BWSSB, BMTC and BDA have evolved – how they are functioning and how they need to be reimagined for good urban governance. He unpacks the plethora of PSUs, Parastatal agencies, SPVs and Boards that have taken over significant aspects of local government.

*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!

ಬೆಂಗಳೂರಿನಂತಹ ಮಹಾನಗರವು ಹಲವಾರು ಸರ್ಕಾರಿ ಸಂಬಂಧಿತ ಸಂಸ್ಥೆಗಳನ್ನು ಹೊಂದಿದೆ, ಅದು ಅಗತ್ಯ ಸೇವೆಗಳನ್ನು ಅಥವಾ ನಿವಾಸಿಗಳ ದೈನಂದಿನ ಜೀವನಕ್ಕೆ ಮುಖ್ಯವಾದ ಆಡಳಿತವನ್ನು ಮಾಡುತ್ತದೆ. ಕೆಲವನ್ನು ಹೆಸರಿಸೋದಾದ್ರೆ, ಬೆಂಗಳೂರಿನಲ್ಲಿ ಬಿ.ಡಬ್ಲ್ಯೂ.ಎಸ್.ಎಸ್.ಬಿ ಪೈಪ್‌ಲೈನ್ ನೀರು ಸರಬರಾಜು ಮತ್ತು ಒಳಚರಂಡಿಯನ್ನು ನಿರ್ವಹಿಸುತ್ತದೆ, ಬೆಸ್ಕಾಂ ವಿದ್ಯುತ್ ಸಂಭಂದಿತ ಕೆಲಸಗಳನ್ನ ನೋಡಿಕೊಳ್ಳುತ್ತೆ, ಬಿ.ಎಂ.ಟಿ.ಸಿ ಸಾರ್ವಜನಿಕ ಬಸ್‌ಗಳನ್ನು ನಿರ್ವಹಿಸುತ್ತದೆ, ಬಿ.ಎಂ.ಆರ್.ಸಿ.ಎಲ್ ನಗರ ಮೆಟ್ರೋ ರೈಲನ್ನು ನಿರ್ವಹಿಸುತ್ತದೆ. ಅದೇ ರೀತಿ, ರಾಜ್ಯದಾದ್ಯಂತ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸುವ ಅನೇಕ ಸಂಸ್ಥೆಗಳಿವೆ. ಬಹುತೇಕ ಎಲ್ಲವೂ ಸ್ಥಳೀಯವಾಗಿ ಚುನಾಯಿತ ಸರ್ಕಾರಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಮತ್ತು ಸಾರ್ವಜನಿಕ ಉದ್ದೇಶಗಳನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ.

ಈ ಸಾರ್ವಜನಿಕ ಏಜೆನ್ಸಿಗಳ ಅವ್ಯವಸ್ಥೆಗಳ ಕುರಿತು ವಿವರಿಸಲು ಸುಧೀರ ಎಚ್‌ಎಸ್ ರವರು ತಲೆ-ಹರಟೆ ಕನ್ನಡ ಪಾಡ್‌ಕಾಸ್ಟ್‌ನ 144 ನೇ ಸಂಚಿಕೆಯಲ್ಲಿ ನಮ್ಮ ಜೊತೆ ಸೇರಿಕೊಂಡಿದ್ದಾರೆ. ಅವರು ಕರ್ನಾಟಕದಲ್ಲಿ ವಿದ್ಯುತ್ ಸಂಸ್ಥೆಗಳ ವಿಕಸದ ಕುರಿತು ಮಾತನಾಡುತ್ತಾರೆ ಜೊತೆಗೆ ಸರ್ಕಾರಿ ಸಂಸ್ಥೆಗಳು ವಾಸ್ತವದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಹಾಗೆಯೇ ಎಲ್ಲಿ ಮತ್ತು ಹೇಗೆ ವಿಫಲಗೊಳ್ಳುತ್ತವೆ ಎಂಬುವುದನ್ನೂ ವಿವರಿಸುತ್ತಾರೆ. ಅವರು ಕಾರ್ಪೊರೇಟೀಕರಣದ ಮಿತಿಗಳನ್ನು ಮತ್ತು ಆಡಳಿತದಲ್ಲಿ ಅದರ ಪಾತ್ರದ ಕುರಿತು ವಿವರಿಸುತ್ತಾ ಮಾರುಕಟ್ಟೆ ಕಾರ್ಯವಿಧಾನಗಳು ಎಲ್ಲಿ ಉತ್ತಮವಾಗಿ ಅನ್ವಯಿಸಬಹುದು ಮತ್ತು ಎಲ್ಲಿ ವಿಫಲವಾಗಬಹುದು ಎಂದು ಮಾತನಾಡಿದ್ದಾರೆ.

ಡಾ ಸುಧೀರ ಎಚ್‌ಎಸ್ ಅವರು ಗುಬ್ಬಿ ಲ್ಯಾಬ್ಸ್‌ನ ನಿರ್ದೇಶಕರಾಗಿದ್ದಾರೆ, ಇದು ಕರ್ನಾಟಕದ ತುಮಕೂರು ಬಳಿಯ ಗುಬ್ಬಿ ಮೂಲದ ಸಂಶೋಧನಾ ಸಂಸ್ಥೆಯಾಗಿದೆ. ಗುಬ್ಬಿ ಲ್ಯಾಬ್ಸ್ ಮ್ಯಾಪಿಂಗ್, ನಗರ ಯೋಜನೆ, ಪರಿಸರ ಸಂರಕ್ಷಣೆ ಮತ್ತು ಇನ್ನೂ ಹೆಚ್ಚಿನ ವಿಷಯಗಳ ಕುರಿತು ಸಂಶೋಧನೆ, ಕಾರ್ಯಾಗಾರಗಳು ಮತ್ತು ಸಮಾಲೋಚನೆಗಳನ್ನು ನಡೆಸುತ್ತದೆ. ಸುಧೀರಾ ಅವರು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಪಿಎಚ್‌ಡಿ ಪದವೀಧರರಾಗಿದ್ದು, ಜಿಯೋಸ್ಪೇಷಿಯಲ್ ವಿಶ್ಲೇಷಣೆ, ನಗರ ಬೆಳವಣಿಗೆ ಮತ್ತು ಆಡಳಿತ, ಹಾಗೆಯೇ ವಿಜ್ಞಾನ ಸಂವಹನ ಮತ್ತು ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬನ್ನಿ ಕೇಳಿ!

ಜಿಐಎಸ್, ಜಿಪಿಎಸ್ ಮತ್ತು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನವು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಲು ಸುಧೀರ ಅವರು ಈ ಹಿಂದೆ 2019 ರಲ್ಲಿ ತಲೆ-ಹರಟೆ ಸಂಚಿಕೆ 35 ರಲ್ಲಿ ಭಾಗವಹಿಸಿದ್ದರು.

A Metropolis like Bengaluru has numerous government-related agencies that deliver essential services or governance that matters to the everyday lives of residents. In Bengaluru, BWSSB manages piped water supply and sewerage, BESCOM distributes electricity, BMTC runs public buses, BMRCL runs the city metro rail, just to name a few. Similarly, there are many agencies that execute infrastructure projects across the state. Almost all of them are divorced from locally elected governments, and often fail to deliver well on public objectives.

Sudhira HS returns to Episode 144 of the Thale-Harate Kannada Podcast to explain the byzantine nature of these public agencies. He shares the evolution of electricity institutions in Karnataka, shares how governmental agencies work in reality, and explains where and how they fail. He explores the limits of corporatisation and its role in governance, and where market mechanisms can apply well and where they can fail and create monopolies.

Dr Sudhira HS (Google Scholar Profile) is Director of Gubbi Labs (Twitter, Facebook, Instagram), a research collective based out of Gubbi, near Tumkur, in Karnataka. Gubbi Labs conducts research, workshops and consulting on a host of issues ranging from mapping, urban planning, environmental conservation and more. Sudhira has a PhD from the Indian Institute of Science in Bengaluru, and works on geospatial analysis, urban growth and governance, as well as science communication and public education.

Sudhira was previously on Episode 35 of Thale-Harate in 2019, to explain how GIS, GPS and Remote sensing technology works and can help in a nation’s development.

More Bengaluru-related Episodes:

- A Manifesto for Bengaluru Elections | BBMP ಚುನಾವಣಾ ಪ್ರಣಾಳಿಕೆ ft. Kathyayini Chamaraj

- ಬೆಂಗಳೂರಿಗೊಂದು ಬಜೆಟ್. A Budget for Bengaluru? (2021) with Surya and Pavan.

- ಬೆಂಗಳೂರಿಗೆ ನೀರಿದೆಯೇ? Water and Bengaluru with S Vishwanath.

- ಬೆಂಗಳೂರಿನ ಪ್ಲ್ಯಾನಿಂಗ್ ಸಾಧ್ಯವಾ? Bengaluru's City Planning with Dr Anjali Karol Mohan.

More Governance-related Episodes:

- ಸಾರ್ವಜನಿಕ ಎಂದರೆ ಯಾರು? The Public in Public Policy with Dr Ashwin Mahesh.

- ವೃದ್ಧಿ-ವಿತ್ತ-ವೃತ್ತಿ. A Vision for India's Development with Dr R Balasubramaniam.

- ಗಣರಾಜ್ಯ ಚಿಂತನೆಗಳು. Reflections on the Republic with Alok Prasanna Kumar.

- ಗ್ರಾಮಗಳು ಪ್ರಜಾಪ್ರಭುತ್ವದ ಯಶಸ್ಸು. Gram Sabhas & Democracy with Dr Vijayendra Rao.

- ಕುಶಲ ಭಾರತ. Skilling & New Education Policy with Dr KP Krishnan.

- ತ್ಯಾಜ್ಯ ನೀರಿನ ಗಮನ. Managing Waste Water in India with S Vishwanath.

ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ , Instagram: https://instagram.com/haratepod/ and YouTube: https://youtube.com/HaratePod .

ಈಮೇಲ್ ಕಳಿಸಿ, send us an email at [email protected] or send a tweet and tell us what you think of the show!

You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .

You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!

See omnystudio.com/listener for privacy information.

Show More
Rate

From The Podcast

Thale-Harate Kannada Podcast

ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಳವಾದ ಮಾತು. ನಿಮ್ಮ ಹೊಸ್ಟ್ಸ್ ಪವನ್ ಶ್ರೀನಾಥ್, ಗಣೇಶ್ ಚಕ್ರವರ್ತಿ ಮತ್ತು ಸೂರ್ಯ ಪ್ರಕಾಶ್ ಬಿ.ಎಸ್. ಹೊಸ ಸಂಚಿಕೆಗಳು ಪ್ರತಿವಾರ. ಬನ್ನಿ ಕೇಳಿ.The Thale-Harate Kannada Podcast is a weekly talkshow that bridges Kannada and English, as well as Karnataka and the world. Every week, hosts Pavan Srinath, Surya Prakash BS and Ganesh Chakravarthi talk to guests about almost anything under the sun, and try to have fun while doing so. The show's deep conversations span everything, including culture, history, science public policy, current affairs, geopolitics and more. The show also keeps a keen eye on everything Bengaluru and Karnataka. Follow the podcast at @haratepod across all social media.

Join Podchaser to...

  • Rate podcasts and episodes
  • Follow podcasts and creators
  • Create podcast and episode lists
  • & much more

Episode Tags

Do you host or manage this podcast?
Claim and edit this page to your liking.
,

Unlock more with Podchaser Pro

  • Audience Insights
  • Contact Information
  • Demographics
  • Charts
  • Sponsor History
  • and More!
Pro Features