ಸುತ್ತಾಡೋ ಅಂದ್ರೆ ಯಾರಿಗೆ ishta ಇಲ್ಲ ಹೇಳಿ.. ಸೂರ್ಯ ಹುಟ್ಟೋ ಕಿಂತ munche ಯೆದ್ದು,. ಆ chumu chumu ಛಳಿಲಿ winter jacket ನಲ್ಲಿ body ನಾ heat ಮಾಡಿ,ಕಣ್ಣುಗಳಿಗೆ cooling glass ಹಾಕಿ, ತಲೆಗೆ helmet protection ಕೊಟ್ಠು earphone ನಲ್ಲಿ ನಮ್ Rajkumaar ಹಾಡಿರೋ ಆಗುಂಬೆಯ ಪ್ರೇಮ ಸಂಜೆಯ song kelta, highways ಮೇಲೆ bike cruise ಮಾಡೋ ಮಜಾ ನೆ ಬೇರೆ ಅಲ್ವಾ.. Well, heege naanu ಮಾಡೋ journey naa ನಿಮ್ ಜೊತೆ hanchkoltini ನನ್ನ Modern ಅಲೆಮಾರಿ ನಾನು podcast ನಲ್ಲಿ
Show More
Creators & Guests
We don't know anything about the creators of this podcast yet. You can so they can be credited for this and other podcasts.